ಏ.12ರಿಂದ ಅನ್ವೇಷಕರು ಆರ್ಟ್ನಿಂದ ಬೇಸಿಗೆ ತರಬೇತಿ ಶಿಬಿರ: ಎಸ್ಸೆಸ್ ಸಿದ್ದರಾಜುಮಕ್ಕಳಲ್ಲಿ ಮುಂದಾಳತ್ವ, ಕಾರ್ಯದಕ್ಷತೆ, ಸ್ವಾವಲಂಬನೆ, ಕುಶಲತೆ ಹೆಚ್ಚಿಸಲು ಶಿಬಿರ ಸಹಕಾರಿ. ಶಿಬಿರದಲ್ಲಿ ಹಾಡು, ನೃತ್ಯ, ಜನಪದ, ಚಿತ್ರಕಲೆ, ಜಿಮ್ನಾಸ್ಟಿಕ್, ಮಣ್ಣಿನಲ್ಲಿ ಕಲೆ, ನಾಟಕ, ಗೊಂಬೆ ತಯಾರಿಕೆ, ಒರಿಗಾಮಿ ಗಣಿತ, ಹಳೆಗನ್ನಡ ಕಾವ್ಯ ವಾಚನ, ಆಕಾಶ ವೀಕ್ಷಣೆ ಸೇರಿ ಹಲವಾರು ವಿಷಯಗಳ ಬಗ್ಗೆ ಪರಿಚಯ ಹಾಗೂ ಪ್ರಾತ್ಯಕ್ಷಿಕೆ ಶಿಬಿರದಲ್ಲಿ ನಡೆಯಲಿದೆ.