ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಂಥಾಲಯ ಸಹಕಾರಿ: ಜಿಲ್ಲಾಧಿಕಾರಿದಾವಣಗೆರೆಯಲ್ಲಿ ಸುಂದರ ಗಾಂಧಿ ಭವನ ನಿರ್ಮಿಸಿದೆ. ಗಾಂಧಿ ಭವನದಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಬೇಕೆಂದು ಇಲ್ಲಿ ಗ್ರಂಥಾಲಯ ಶಾಖೆ ಸ್ಥಾಪಿಸುವ ಮೂಲಕ ಗಾಂಧಿ ಕುರಿತ ಪುಸ್ತಕಗಳು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು, ಕಥೆ, ಕಾದಂಬರಿ ಸೇರಿ ಪಠ್ಯಕ್ರಮದ ಪುಸ್ತಕಗಳ ಇಲ್ಲಿನ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿದೆ.