ಜಮೀನಿನ ಬದುವಿನ ವಿಚಾರಕ್ಕೆ ದಾಯಾದಿಗಳ ಮಧ್ಯೆ ಮಾರಾಮಾರಿ ಎರಡು ದಾಯಾದಿ ಕುಟುಂಬದ ಸದಸ್ಯರ ಮಧ್ಯೆ ಎದ್ದ ಜಮೀನಿನ ಬದುವಿನ ವಿಚಾರದ ಕಲಹ ವಿಕೋಪಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಂಡಿದ್ದಾರಲ್ಲದೆ, ಜಮೀನಿನ ಬದುವಿನ ವಿಚಾರದ ದಾಯಾದಿ ಕಲಹದಲ್ಲಿ ಎರಡು ಕುಟುಂಬದ ಸದಸ್ಯರು ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಟ್ರ್ಯಾಕ್ಟರ್ ಜಖಂಗೊಂಡಿದೆ.