ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಆದ್ಯತೆ ಸಿಕ್ಕಿದೆ: ಎಚ್.ಸಿ.ಜಯಮ್ಮನರೇಂದ್ರ ಮೋದಿಯವರ ಆಶಯದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯಂತೆ ರಾಷ್ಟ್ರಮಟ್ಟದಲ್ಲಿ ಮಹಿಳೆಯರ ಸಾಂಘಿಕ ಶಕ್ತಿ ಗುರುತಿಸುವ ಕೆಲಸವಾಗಿದೆ. ಮಹಿಳೆಯರ ಸಂಪರ್ಕ ಮತ್ತು ಜಾಗೃತಿ, ಬಿಜೆಪಿ ಸರ್ಕಾರ ಮಹಿಳೆಯರಿಗಾಗಿ ನೀಡಿದ ಜನಪರ ಯೋಜನೆ, ಮೀಸಲಾತಿ, ಸ್ವಚ್ಛ ಭಾರತ, ಉಜ್ವಲ, ಆಯುಷ್ಮಾನ್ ಭಾರತ್ ಇತ್ಯಾದಿ ಕಾರ್ಯಕ್ರಮಗಳ ಅಭಿಯಾನ ಒಳಗೊಂಡಿತ್ತು.