ವಿಪ ರೇಸ್: ಮುಂಚೂಣಿಯಲ್ಲಿ ಭೋವಿ ಜನಾಂಗದ ಡಿ.ಬಸವರಾಜ ಹೆಸರುವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ 100ರ ಗಡಿ ದಾಟಿದ್ದು, ಶಾರ್ಟ್ ಲೀಸ್ಟ್‌ನಲ್ಲಿ ಅಂತಿಮ ಹಂತಕ್ಕೆ ಬಂದವರ ಪೈಕಿ ಪರಿಶಿಷ್ಟ ಜಾತಿ ಕೋಟಾದಡಿ ಭೋವಿ ಸಮಾಜದ ಹಿರಿಯ ಮುಖಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಹೆಸರು ಮುಂಚೂಣಿಯಲ್ಲಿದೆ.