• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • davanagere

davanagere

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ನ್ಯಾಮತಿ ಬಾಲಕಿಯರ ಶಾಲೆಯಲ್ಲಿ ಸಾಂಸ್ಕೃತಿಕ ಹಬ್ಬ, ಸನ್ಮಾನ ಸಮಾರಂಭ
ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲಾ ಕಟ್ಟಡಕ್ಕಾಗಿ ಈ ಹಿಂದೆ ನಿವೇಶನ ದಾನ ಮಾಡಿರುವ ಜಿ.ವೀರಪ್ಪನವರ ಪುತ್ರ ನಾಗರಾಜಪ್ಪ, ಸಣ್ಣ ಶೇಖರಪ್ಪನವರ ಪುತ್ರ ಗಣೇಶಪ್ಪ, ಜಿ.ಗುರುಲಿಂಗಪ್ಪನವರ ಮಗ ಜಿ.ಶಿವರುದ್ರಪ್ಪ, ಈಶ್ವರಪ್ಪನವರ ಮೊಮ್ಮಗನಾದ ಹಾಲೇಶಪ್ಪ, ಶೇಖರಪ್ಪನವರ ಮಗ ಜಿ.ಸಿದ್ದಪ್ಪ ಕುಟುಂಬ ವರ್ಗದವರ ಸನ್ಮಾನಿಸಿ ಗೌರವಿಸಲಾಯಿತು.
ಪರಿಷತ್ ಕಾರ್ಯದರ್ಶಿ ಎಡವಟ್ಟು; ಸದಸ್ಯರು ಗರಂ
ಬಜೆಟ್ ಸೇರಿ ಯಾವುದೇ ಸಭೆ ಬಗ್ಗೆ ಸದಸ್ಯರಿಗೆ 7 ದಿನಗಳ ಮೊದಲು ಸಭಾ ನೋಟಿಸ್‌ ನೀಡಬೇಕು. ಆದರೆ, ವಿಪಕ್ಷ ನಾಯಕನಾದ ತಮಗೇ ಫೆ.21ರಂದು ನೋಟಿಸ್‌ ನೀಡಲಾಗಿದೆ. ಏಳು ದಿನಗಳ ಅಂತರವನ್ನೂ ಪಾಲನೆ ಮಾಡಿಲ್ಲ? ಪಾಲಿಕೆ ಸದಸ್ಯರಿಗೆ ಗೌರವವೇ ಇಲ್ಲವೇ? ಬಜೆಟ್ ಸಭೆ ಮುಂದೂಡಿ ಎಂದು ತಾಕೀತು ಮಾಡಿದರು. ಅದಕ್ಕೆ ವಿಪಕ್ಷ ಸದಸ್ಯರಾದ ಆರ್.ಶಿವಾನಂದ, ಕೆ.ಎಂ.ವೀರೇಶ ಇತರರೂ ಧ್ವನಿಗೂಡಿಸಿದರು.
ಹರಿಹರದಲ್ಲಿ ಸಿಸಿಟಿವಿ ಅಳವಡಿಕೆಗೆ ₹1 ಕೋಟಿ ಅನುದಾನ ಮೀಸಲಿಡಿ
ನಗರದ ಅಂದಾಜು ಒಂದು ಕಾಲು ಲಕ್ಷ ಜನರ ಸುರಕ್ಷತೆಗಾಗಿ ನಗರದ ಹತ್ತಾರು ಆಯಕಟ್ಟಿನ ಸ್ಥಳಗಳಲ್ಲಿ ಆಧುನಿಕ ಹಾಗೂ ಉತ್ತಮ ಸಾಮರ್ಥ್ಯದ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಮಾಡಬೇಕಿದೆ. ಇದಕ್ಕಾಗಿ ಹರಿಹರ ನಗರಸಭೆಯ ೨೦೨೪-೨೫ನೇ ಸಾಲಿನ ಬಜೆಟ್ ನಲ್ಲಿ ಈ ಕಾರ್ಯಕ್ಕಾಗಿ ಕನಿಷ್ಠ ೧ ಕೋಟಿ ರು. ಅನುದಾನ ಮೀಸಲಿಡಲು ನಗರಸಭೆಯ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಸೂಚಿಸಬೇಕೆಂದು ಆಗ್ರಹಿಸಿದರು.
ಹೈನುಗಾರಿಕೆಯಿಂದ ರೈತರ ಆರ್ಥಿಕ ಸ್ಥಿತಿ ಸುಧಾರಣೆ: ಶಾಸಕ ಡಿ.ಜಿ.ಶಾಂತನಗೌಡ
ಪ್ರಸ್ತುತ ದಿನಗಳಲ್ಲಿ ದನ-ಕರು, ಎಮ್ಮೆ ಸಾಕಾಣಿಕೆ ಪ್ರವೃತ್ತಿ ರೈತರಲ್ಲಿ ಕಡಿಮೆಯಾಗುತ್ತಿದೆ ಇದು ಸಲ್ಲದು ಪ್ರತಿಯೊಬ್ಬ ರೈತರೂ ಕೂಡ ದನ, ಕರು, ಎಮ್ಮೆ, ಕುರಿ, ಮೇಕೆ, ಸಾಕಾಣಿಕೆಗೆ ಮುಂದಾಗಬೇಕು. ರೈತರು ಕೇವಲ ಕೃಷಿಯನ್ನೇ ಅವಲಂಬಿಸಿದರೆ ಸಾಲದು, ಹೈನುಗಾರಿಕೆ ವಿಶೇಷವಾಗಿ ರೈತ ಮಹಿಳೆಯವರಿಗೆ ತುಂಬಾ ಸಹಕಾರಿ.
ತಾಯಿ ಪ್ರೀತಿ ಕಳೆದರೆ ಮತ್ತೆ ಗಳಿಸಲು ಅಸಾಧ್ಯ: ಡಾ.ಎಂ.ಜಿ.ಆರ್.ಅರಸ್
ಈ ಕೃತಿಯಲ್ಲಿ ಯಾವುದೇ ದ್ವೇಷದ ನುಡಿಗಳಲ್ಲಿ, ತಾಯಿಯನ್ನು ಇನ್ನಷ್ಟು ಪ್ರೀತಿಯಿಂದ ನೋಡಿಕೊಳ್ಳಬಹುದಾಗಿತ್ತು ಎಂಬ ಪಶ್ಚಾತ್ತಾಪ, ತಾಯಿಯ ಬಗ್ಗೆ ಹೆಮ್ಮೆ, ಸಂತಸದ ನುಡಿಗಳೂ ಇವೆ. 140 ಲೇಖಕರು ತಾಯಿಯ ಮಮತೆಯ ಒಡಲಾಟಗಳನ್ನು ಗ್ರಹಿಸಿದ್ದಾರೆ. ನೋವು ಸಂಕಟಗಳನ್ನು, ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದೊಂದು ಸಂಗ್ರಹಯೋಗ್ಯವಾದ ಕೃತಿಯಾಗಿದೆ.
ಇತ್ತೀಚೆಗೆ ಶಿಶುಗಳಲ್ಲೂ ಮೂತ್ರಪಿಂಡದ ಸಮಸ್ಯೆ ಕಂಡಿದೆ: ಡಾ.ನವೀನ್‌
ಅನುವಂಶಿಕತೆ, ಪರಿಸರ, ಜೀವನಶೈಲಿ, ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ, ಕಲ್ಲಿನ ಪ್ರತಿಬಂಧಕ ಅಂಶಗಳ ನಡುವೆ ಅಸಮತೋಲನದಿಂದ ಸಮಸ್ಯೆ ಉಂಟಾಗುತ್ತದೆ. ಆದ್ರ‍್ರೀಕರಣ, ಅತಿ ಆದ್ರಿಕರಣ, ಬೀಜಿಕರಣ. ಸ್ಪಟಿಕ ಬೆಳವಣಿಗೆ,ಸ್ಫಟಿಕ ಧಾರಣೆ, ಕಲ್ಲಿನ ರಚನೆಯ ವಿಧಾನದಿಂದ ಹರಳುಗಳು ರೂಪುಗೊಳ್ಳುತ್ತವೆ. ಸ್ಥಳದ ಮತ್ತು ಕಲ್ಲಿನ ಮಿಶ್ರಣದ ಮೇಲೆ ಕಲ್ಲುಗಳ ವರ್ಗೀಕರಣ ಮಾಡಲಾಗುತ್ತದೆ.
ಸಂಸ್ಕಾರವಂತ ಯುವಕ, ಯುವತಿಯರು ದೇಶದ ಸಂಪತ್ತು: ಕಣ್ವಕುಪ್ಪೆ ನಾಲ್ವಡಿ ಶಾಂತಲಿಂಗ ಸ್ವಾಮೀಜಿ
ಮಕ್ಕಳಿಗೆ ಜಂಕ್ ಫುಡ್ ಬದಲು ಸಾತ್ವಿಕ ಆಹಾರ ಸೇವನೆಗೆ ಒತ್ತು ಕೊಟ್ಟು ಮಕ್ಕಳ ಬುದ್ಧಿ ಮತ್ತು ಮನಸ್ಸು ವಿಕಸಿತಗೊಳ್ಳುತ್ತದೆ. ವಿದ್ಯೆ-ಧ್ಯಾನ-ಶಕ್ತಿ ಹೊಂದಿದವರಿಗಿಂತಲೂ ಆರೋಗ್ಯವಂತ ಮತ್ತು ಸಂಸ್ಕಾರವಂತ ಯುವಕ, ಯುವತಿಯರು ದೇಶದ ಸಂಪತ್ತು. ದೇಶವು ಸಂಸ್ಕೃತಿ-ಸಂಸ್ಕಾರ-ಸಂಪ್ರದಾಯ-ವಿಶಿಷ್ಟ ಪರಂಪರೆ ಮತ್ತು ಆಧ್ಯಾತ್ಮಿಕತೆ ಮೂಲಕ ವಿಶ್ವಕ್ಕೆ ಗುರುವಾಗಿ ಮೆರೆದ ದೇಶವೆನಿಸಿದ್ದು ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ್ದಕ್ಕಾಗಿ ನಾವೆಲ್ಲರೂ ಹೆಮ್ಮೆ ಪಡಬೇಕು.
ವಿರಳ ರೋಗಗಳ ಬಗ್ಗೆ ಜನ ಜಾಗೃತಿ ಅಗತ್ಯ: ಡಾ.ಸುರೇಶ ಹನಗವಾಡಿ
ಒಂದು ದೇಶ ಒಂದು ದಿನ ವಿರಳ ರೋಗಿಗಳಿಗಾಗಿ ಜೊತೆಯಾಗೋಣ ಬನ್ನಿ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ರೇಸ್ ಫಾರ್ 7 ಶೀರ್ಷಿಕೆಯ 7 ಕಿಮೀ ಮ್ಯಾರಥಾನ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ದೇಶದ 15 ಪ್ರಮುಖ ನಗರಗಳಲ್ಲಿ ವಿರಳ ರೋಗಗಳ ದಿನಾಚರಣೆ ಅಂಗವಾಗಿ ರೇಸ್ ಫಾರ್‌ 7 ಶೀರ್ಷಿಕೆಯಡಿ 7 ಕಿಮೀ ಮ್ಯಾರಥಾನ್ ಓಟ-ನಡಿಗೆ ಹಮ್ಮಿಕೊಂಡಿದ್ದು, ವಿರಳ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಫೆಬ್ರವರಿ ಕೊನೆಯ ದಿನ ಬೇರೆ ಬೇರೆ ದಿನಗಳಂದು ಪ್ರಮುಖ ನಗರಗಳಲ್ಲಿ ಆಯೋಜಿಸಲಾಗುತ್ತಿದೆ.
ಸೂಳೆಕೆರೆಗೆ ಭದ್ರಾನಾಲೆಯಿಂದ ನೀರು ಹರಿಸಿ: ಶ್ರೀ ಗುರುಬಸವ ಸ್ವಾಮೀಜಿ
ದೇಶದ ಎರಡನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕೆರೆಯು ದಿನದಿಂದ ದಿನಕ್ಕೆ ಬತ್ತಿಹೋಗುತ್ತಿದೆ ಈ ಕೆರೆಯಿಂದಲೇ ಅನ್ಯ ಜಿಲ್ಲೆಯ ಜನರು ಸಹಾ ಕುಡಿಯುವ ನೀರಿಗಾಗಿ ನೀರನ್ನು ಪಡೆಯುತ್ತಿದ್ದು ಇಂತಹ ಜೀವ ಜಲವಾಗಿರುವ ಕೆರೆಗೆ ಎರಡು ದಿನಗಳ ಕಾಲ ಸಂಪೂರ್ಣವಾಗಿ ಭದ್ರಾನಾಲೆಯ ನೀರನ್ನು ಹರಿಸಬೇಕು ಇಲ್ಲವಾದರೆ ಉಗ್ರಸ್ವರೋಪದ ಹೋರಾಟ ಅನಿವಾರ್ಯ.
ಮಳಿಗೆ ಇ-ಟೆಂಡರ್ ಪ್ರಕ್ರಿಯೆಯೇ ಅನುಮಾನ!
ರಾಜ್ಯ ರಸ್ತೆ ಸಾರಿಗೆ ನಿಗಮದ ಅತ್ಯಾಧುನಿಕ ಬಸ್‌ ನಿಲ್ದಾಣ ಹೈಟೆಕ್‌ ಸ್ಪರ್ಶದೊಂದಿಗಿನ ನಿಲ್ದಾಣದಲ್ಲಿ ಮಳಿಗೆಗಳ ಬಾಡಿಗೆ ನೀಡುವ ಬಗ್ಗೆ ಇ-ಟೆಂಡರ್ ಕರೆಯಲಾಗಿತ್ತು. ನಿಯಮಾನುಸಾರ ಬಿಡ್ ದಾರರು ತಾಂತ್ರಿಕ ಲಕೋಟೆ ಜೊತೆಗೆ ಆರ್ಥಿಕ ಲಕೋಟೆಯಲ್ಲೂ ತಮ್ಮ ಬಿಡ್ ಕೂಗಿದ್ದರು. ಅತೀ ಹೆಚ್ಚು ಬಿಡ್ ಮಾಡಿದವರಿಗೆ ಮಳಿಗೆ ನೀಡಬೇಕು. ಆದರೆ, ಪಾರದರ್ಶಕವಾಗಿ, ನಿಗದಿತ ದಿನದಂದು ಮಾಡದೇ, ತಡವಾಗಿ ತೆರೆದಿದ್ದು ಏಕೆ ಎಂಬುದು ಕೆಲವರ ಪ್ರಶ್ನೆ.
  • < previous
  • 1
  • ...
  • 572
  • 573
  • 574
  • 575
  • 576
  • 577
  • 578
  • 579
  • 580
  • ...
  • 636
  • next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved