ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸಿದ್ದಗಂಗಪ್ಪಗೆ ಪುಟ್ಟರಾಜ ಹೆಸರಿನ ರಾಜ್ಯ ಪ್ರಶಸ್ತಿ
ಪ್ರಶಸ್ತಿಯು ₹ 5 ಸಾವಿರ ನಗದು ಬಹುಮಾನ, ಪ್ರಮಾಣಪತ್ರ, ನೆನಪಿನ ಕಾಣಿಕೆ ಸತ್ಕಾರ ಒಳಗೊಂಡಿದೆ. ಅ. 20ರಂದು ಸೇವಾ ಸಮಿತಿಯು ಹಮ್ಮಿಕೊಳ್ಳುವ ಪಂ. ಪುಟ್ಟರಾಜ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಉಗ್ರಾಣದಲ್ಲಿ ಕಳ್ಳತನ ಪ್ರಕರಣ: ಇಬ್ಬರ ಬಂಧನ
ಉಗ್ರಾಣದ ಪ್ರಭಾರ ವ್ಯವಸ್ಥಾಪಕ ಆಕಾಶ ಮತ್ತು ಶಶಿಕುಮಾರ ಇಬ್ಬರೂ ಸೇರಿಕೊಂಡು ಗದಗ ಹಾಗೂ ಧಾರವಾಡದ ವಿವಿಧ ಖಾಸಗಿ ಟ್ರೇಡರ್ಸ್‌ಗಳಿಗೆ ಕಡಲೆ ಮತ್ತು ಹೆಸರು ಮಾರಾಟ ಮಾಡಿದ್ದಾರೆ.
ಇಮ್ಮಡಿಗೊಂಡ ನವರಾತ್ರಿ ಉತ್ಸವದ ಸಂಭ್ರಮ
ಹುಬ್ಬಳ್ಳಿ ನಗರದ ವಿವಿಧ ಕಾಲನಿಗಳಲ್ಲಿ ಮಹಿಳೆಯರು ದಾಂಡಿಯಾ ಸಿದ್ಧತೆ ನಡೆಸಿದ್ದು, ನೃತ್ಯ ಪ್ರದರ್ಶನ ನಡೆಯಲಿದೆ. ಅಬಾಲ ವೃದ್ಧರಾಗಿ ಎಲ್ಲರೂ ಕೋಲು ಹಿಡಿದು ದಾಂಡಿಯಾ ಅಭ್ಯಾಸ ನಡೆಸಿದ್ದರು.
ನವರಾತ್ರಿ ಸಂಭ್ರಮಕ್ಕೆ ಮೆರಗು ನೀಡಿದ ದಾಂಡಿಯಾ ನೃತ್ಯ
ದಾಂಡಿಯಾ ನೃತ್ಯದ ಮೂಲಕ ಜನರು ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಪೀಳಿಗೆಯಿಂದ ಸಂರಕ್ಷಿಸಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ಸಂಸ್ಕೃತಿಗಳ ಪರಂಪರೆ ಜೀವಂತವಾಗಿರಲಿದೆ.
ಕಾಂಗ್ರೆಸ್ಸಿನವರಿಗೆ ಸಾವರ್ಕರ್‌ರನ್ನು ಬೈಯದಿದ್ದರೆ ಸಮಾಧಾನವಾಗಲ್ಲ: ಶೆಟ್ಟರ್
ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ತುಷ್ಟೀಕರಣಗೊಳಿಸುವುದಕ್ಕಾಗಿ ಪದೇ-ಪದೇ ವೀರ ಸಾವರ್ಕರ್ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ.
ಹು-ಧಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಸದಸ್ಯರ ಅವಿರೋಧ ಆಯ್ಕೆ
ಪ್ರತಿ ಸ್ಥಾಯಿ ಸಮಿತಿಯ ತಲಾ 7 ಸದಸ್ಯ ಸ್ಥಾನಗಳಲ್ಲಿ ಆಡಳಿತ ಪಕ್ಷ ಬಿಜೆಪಿಗೆ 4 ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ಗೆ 3 ಸ್ಥಾನ ನಿಗದಿಯಾಗಿದ್ದವು. ಅದರಂತೆ ಪಕ್ಷವಾರು ಸದಸ್ಯರು ಪ್ರತಿ ಸ್ಥಾಯಿ ಸಮಿತಿಗೆ ನಿಗದಿತ 7 ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಸಕಾಲಕ್ಕೆ ಭೂಮಿ ಸಿಗದೆ ರೈಲ್ವೆ ಯೋಜನೆ ಕುಂಠಿತ
ಹೊಸ ರೈಲ್ವೆ ಯೋಜನೆಗೆ ಬೇಕಾದ ಭೂಮಿಯನ್ನು ಸಕಾಲಕ್ಕೆ ಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ಹಿಂದೆ ಭೂಮಿ ನೀಡುವಲ್ಲಿ ಸಾಕಷ್ಟು ವಿಳಂಬವಾಗಿದ್ದರಿಂದ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ.
ಸಿದ್ದರಾಮಯ್ಯ ಮೊದಲೇ ತಪ್ಪು ಒಪ್ಪಿಕೊಂಡಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲ: ಕೇಂದ್ರ ಸಚಿವ ಸೋಮಣ್ಣ
ಸಿದ್ದರಾಮಯ್ಯನವರು ಒಬ್ಬ ಮಾದರಿ ರಾಜಕಾರಣಿ. ವಿಧಾನಸಭೆ ಅಧಿವೇಶನ ನಡೆದಾಗಲೇ ಮುಡಾ ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದರೆ ಮುಗಿದು ಹೋಗುತ್ತಿತ್ತು. ಆದರೆ, ಹಾಗೆ ಮಾಡದೇ ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ.
ಬೆಂಗಳೂರಿನತ್ತ ಅಹಿಂದ ಜಾಥಾ
ಬಿಜೆಪಿ ನಾಯಕರು ಮುಡಾ ಹಾಗೂ ವಾಲ್ಮೀಕಿ ಹಗರಣಗಳಲ್ಲಿ ಸಿದ್ದರಾಮಯ್ಯನವರನ್ನು ತಳುಕು ಹಾಕುವ ಮೂಲಕ ಬಲಿಪಶು ಮಾಡುವ ದುರುದ್ದೇಶ ಹೊಂದಿದ್ದಾರೆ. ಅನೇಕ ವರ್ಷದ ಹಿಂದೆಯೇ ಮುಡಾ ನಿವೇಶನಗಳು ನಿಯಮಾವಳಿಯಂತೆ ಮುಖ್ಯಮಂತ್ರಿ ಪತ್ನಿಯ ಹೆಸರಿಗೆ ಹಂಚಿಕೆಯಾಗಿವೆ.
ಲಾರಿ ಕ್ಲೀನರ್ ಎದೆ ಸೀಳಿದ್ದ ಪೈಪ್ ತೆಗೆದ ಕೆಎಂಸಿಆರ್‌ಐ ವೈದ್ಯರು!
ಬುಧವಾರ ರಾಣಿಬೆನ್ನೂರಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಕ್ಲೀನರ್ ಶಿರಸಿಯ ಜವಳಮಕ್ಕಿಯ ದಯಾನಂದ ಶಂಕರ ಬಡಗಿ (27)ಯ ಎದೆ ಸೀಳಿ ಸರ್ವಿಸ್ ರಸ್ತೆಯ ಕಬ್ಬಿಣದ ಪೈಪ್ ಹೊರ ಬಂದಿತ್ತು.
< previous
1
...
179
180
181
182
183
184
185
186
187
...
461
next >
Top Stories
ಚಿತ್ರಮಂದಿರ ಉಳಿಸಲು ಸಿಎಂಗೆ ಮೊರೆ : ಶಿವರಾಜ್‌ಕುಮಾರ್ ನೇತೃತ್ವ
‘ಪಾಕ್ ವಿರುದ್ಧ ಕದನದ ಉದ್ದೇಶ ಈಡೇರಿದೆಯೇ?’
ರೈತರಿಗೆ ಸ್ಥಿರ ಆದಾಯ ಖಾತ್ರಿ ಸರ್ಕಾರದ ಗುರಿ
ತುಮಕೂರಿಗೆ ಮೆಟ್ರೋ: ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಕೆ
ಬೆಂಗಳೂರಿಗರ ಮನೆ ಬಾಗಿಲಿಗೆ ಆಸ್ತಿ ಖಾತೆ ದಾಖಲೆ: ಡಿಕೆಶಿ