ಕುಸ್ತಿ ಉಳಿವಿಗೆ ತೊಡೆ ತಟ್ಟಿದ ಪೈಲವಾನರುಸಾಮಾಜಿಕ, ರಾಜಕೀಯ, ಆರ್ಥಿಕ ಅನಿಶ್ಚಿತತೆಯಿಂದಾಗಿ ಗ್ರಾಮೀಣ ಕ್ರೀಡೆ ಕುಸ್ತಿ ಪುನರುಜ್ಜೀವನಗೊಳಿಸಬೇಕಿದೆ. ಈಗ ನೀಡುತ್ತಿರುವ ಮಾಸಿಕ ₹ 3,500 ಮಾಸಾಶನವನ್ನು ತಿಂಗಳಿಗೆ ಕನಿಷ್ಠ ₹ 10 ಸಾವಿರಕ್ಕೆ ಹೆಚ್ಚಿಸಬೇಕು. ಮಾಸಾಶನಕ್ಕೆ ಚಾಲ್ತಿಯಲ್ಲಿರುವ ಆದಾಯ ಮಿತಿ ತೆಗೆದುಹಾಕಬೇಕು ಎಂದು ಪೈಲ್ವಾನರು ಸರ್ಕಾರಕ್ಕೆ ಆಗ್ರಹಿಸಿದರು.