ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ನಿಮ್ಮೊಳಗಿನ ಆತ್ಮದೊಂದಿಗೆ ಮಾತನಾಡಿ: ನಟ ಉಪೇಂದ್ರ
ವಿದ್ಯಾರ್ಥಿಗಳೇ ದೇವರು. ನಿಮ್ಮೊಳಗೊಬ್ಬ ನಾಯಕ ಇದ್ದಾನೆ. ಎಲ್ಲದಕ್ಕೂ ನಿಮ್ಮಲ್ಲೇ ಉತ್ತರ ಇರುತ್ತದೆ. ನಾನು ಐ ಆ್ಯಮ್ ಗಾಡ್, ಗಾಡ್ ಇಸ್ ಗ್ರೇಟ್ ಎಂದಿದ್ದೆ. ಅದೆಲ್ಲವನ್ನೂ ನೀವು ಹೇಳಿಕೊಳ್ಳಬೇಕು.
ಮಾದಕ ವಸ್ತುಗಳ ದುಷ್ಪರಿಣಾಮ ಪಾಠದ ಮಾಡಿದ ನಟ ಉಪೇಂದ್ರ
ನಮಗೆ ಏನು ಖುಷಿ ಕೊಡುತ್ತದೆಯೋ ಅದನ್ನು ಮಾಡಬೇಕು. ಮನಸ್ಸಿಗೆ ಮುದ ಎನಿಸುವ, ಸಮಾಜಕ್ಕೂ ಪೂರಕವಾಗಿರುವ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕು.
ಕೊಳಗೇರಿ ನಿವಾಸಿಗಳ ಕೂಗು ಕೇಳುವವರಿಲ್ಲ!
ಸರ್ಕಾರಗಳು ಕೇವಲ ಬಾಯಿಮಾತಿನಲ್ಲಿ ಕೊಳಗೇರಿ ಅಭಿವೃದ್ಧಿ ಕುರಿತು ಮಾತನಾಡುತ್ತಿವೆಯೇ ಹೊರತು ನಿರೀಕ್ಷಿತ ಮಟ್ಟದಲ್ಲಿ ಕೊಳಗೇರಿ ಪ್ರದೇಶಗಳ ಅಭಿವೃದ್ಧಿ ಆಗಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಈ ನಡುವೆ ಸ್ಲಂಗಳಲ್ಲಿ ವಾಸಿಸುವ ಜನರ ಜೀವನಮಟ್ಟ ಇನ್ನಷ್ಟು ಹದಗೆಟ್ಟಿದೆ.
ಗ್ರಾಹಕರಿಗೆ ತೆಂಗಿನಕಾಯಿ ಬೆಲೆ ಏರಿಕೆ ಬಿಸಿ
ತೆಂಗಿನಕಾಯಿ ಮಾರುಕಟ್ಟೆಗಳಲ್ಲಿಯೇ ಕ್ವಿಂಟಲ್‌ಗೆ ಸಗಟು ಬೆಲೆ ₹5200 ರಿಂದ ₹5400 ವರೆಗೂ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟಗಾರರು ಸಗಟು ವ್ಯಾಪಾರಸ್ಥರಿಂದ ₹58ರಿಂದ ₹60 ಗೆ. ಖರೀದಿಸುತ್ತಾರೆ.
ಮಾವು, ಕಡಲೆ, ಭತ್ತಕ್ಕೆ ಕುತ್ತು ತಂದ ಫೆಂಗಲ್!
ಪ್ರತಿ ಬಾರಿಯೂ ಮಾವು ಹವಾಮಾನ ವೈಪರೀತ್ಯದ ಕುತ್ತಿಗೆ ಬಲಿಯಾಗುತ್ತಿದೆ. ಹೂ ಬಿಡುವ ಆರಂಭದ ಸಮಯದಲ್ಲೇ ತೊಂದರೆ ಉಂಟಾದರೆ ಇಳುವಳಿ ಮೇಲೆ ತುಂಬ ಪರಿಣಾಮ ಬೀರಲಿದೆ.
ಕಾಲೇಜಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಪ್ರತಿ ವರ್ಷವೂ ಎಲ್ಲ ಕಾಲೇಜುಗಳಲ್ಲಿ ನಡೆಯುವಂತೆ ಇಲ್ಲಿ ಎನ್‌ಎಸ್‌ಎಸ್ ಕ್ಯಾಂಪ್ ನಡೆಸುತ್ತಿಲ್ಲ. ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಭರಿಸಿಕೊಳ್ಳುವುದು, ನೀಡಿದ ಹಣಕ್ಕೆ ರಸೀದಿ ನೀಡುವುದಿಲ್ಲ.
ವಿಕಲಚೇತನರನ್ನು ಸಮಾಜ ಗುರುತಿಸಲಿ: ಜೀತೇಂದ್ರ ಮಜೇಥಿಯಾ
ವಿಕಲಚೇತನರನ್ನು ಸಮಾಜದಲ್ಲಿ ಗುರುತಿಸುವ ಕೆಲಸವಾಗಬೇಕು. ಉತ್ತಮ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು.
ಇಂಗ್ಲೆಂಡ್‌ನ ಎನ್‌ಎಚ್‌ಎಲ್, ಬಿಟಿಎ ಜತೆ ಬಾಲಾಜಿ ಆಸ್ಪತ್ರೆ ಒಡಂಬಡಿಕೆ
ಒಡಂಬಡಿಕೆಯಿಂದ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಸೇವೆ, ಶಿಕ್ಷಣ, ಸಂಶೋಧನೆ ಹಾಗೂ ತುರ್ತು ಚಿಕಿತ್ಸಾ ಆರೈಕೆಯ ಬಗ್ಗೆ ವೈದ್ಯರು, ಶುಶ್ರೂಷಕರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕೌಶಲ್ಯಾಧಾರಿತ ತರಬೇತಿ ದೊರೆಯಲಿದೆ.
ಶಾಸಕ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ಲಿಂಗಾಯತ ಸಂಘಟನೆಗಳ ಆಕ್ರೋಶ
ಸಮಾನತೆಯ ಹರಿಕಾರ ಬಸವಣ್ಣನವರು 12ನೇ ಶತಮಾನದಲ್ಲಿ ವಿಶ್ವಕ್ಕೆ ಪ್ರಜಾಪ್ರಭುತ್ವ ನೀಡಿದ್ದಾರೆ. ಆಗಿನ ಸಂದರ್ಭದಲ್ಲಿ ಮನೋವಾದಿಗಳ ಧಿಕ್ಕರಿಸಿ ಸಮಾನತೆ, ಸರಳತೆಯ ಸಮಾಜ ನೀಡಿದ್ದಾರೆ.
ಕುಂದಗೋಳದಲ್ಲಿ ವಾಡಿಕೆಗಿಂತ 47ರಷ್ಟು ಹೆಚ್ಚು ಮಳೆ: ಶಾಸಕ ಎಂ.ಆರ್. ಪಾಟೀಲ
ಅತಿ ಮಳೆಯಿಂದ ಬೆಳೆ ಹಾನಿಯಾಗಿದೆ. ಬಿದ್ದ ಮನೆಗೆ ಕೇವಲ ₹ 6500 ನೀಡುತ್ತಿದ್ದು ₹ 5 ಲಕ್ಷಕ್ಕೆ ಏರಿಸಬೇಕು.
< previous
1
...
203
204
205
206
207
208
209
210
211
...
535
next >
Top Stories
ಆರೆಸ್ಸೆಸ್ ಗೀತೆ ಡಿಕೆಶಿ ವಿರುದ್ಧಕ್ರಮ ‘ಹೈ’ಗೆ ಬಿಟ್ಟಿದ್ದು: ಸತೀಶ್
ಮೋದಕ ಮೂಲದ ಕುತೂಹಲಕಾರಿ ಕಥೆ ಇಲ್ಲಿದೆ; ಗಣಪತಿಯ ಇಷ್ಟದ ನೈವೇದ್ಯವಾಗಿದ್ದು ಹೇಗೆ?
ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧದಲ್ಲಿ ಮಹತ್ವದ ಸಾಕ್ಷಿ ಲಭ್ಯ, ಚಿನ್ನಯ್ಯನ ಮೊಬೈಲ್ ವಶಕ್ಕೆ
ಇಂದಿನಿಂದ ಭಾರತದ ಮೇಲೆ ಶೇ.50 ಟ್ರಂಪ್ ತೆರಿಗೆ ಬಾಂಬ್ : ಯಾವ ವಸ್ತುಗಳ ಮೇಲೆ ಏಟು
ಶುಲ್ಕ ಕೊಟ್ಟರೆ ಪುರೋಹಿತರಿಂದ ಗಯಾ ದಲ್ಲಿ ಈಗ ಇ-ಪಿಂಡದಾನ ಸೇವೆ ಆರಂಭ!