ಹುಬ್ಬಳ್ಳಿ: ಎಪಿಎಂಸಿಗೆ ಸ್ಥಳೀಯ ಈರುಳ್ಳಿ ಆವಕ ಶುರು - ಸದ್ಯಕ್ಕೆ ಬೆಲೆ ಹೆಚ್ಚಳದ ಆತಂಕ ದೂರಸೆ. 6ರ ವರೆಗೆ ಸ್ಥಳೀಯ ಈರುಳ್ಳಿ ಬರೀ ನೂರಾರು ಕ್ವಿಂಟಲ್ ಲೆಕ್ಕದಲ್ಲಿ ಬರುತ್ತಿತ್ತು. ಸೆ. 9ರಂದು 1432 ಕ್ವಿಂಟಲ್, 10ರಂದು 2074 ಕ್ವಿಂಟಲ್, 11ರಂದು 2024 ಕ್ವಿಂಟಲ್, ಗುರುವಾರ 2265 ಕ್ವಿಂಟಲ್ ಆವಕವಾಗಿದ್ದು, ಗುಣಮಟ್ಟದ ಈರುಳ್ಳಿ ₹3000 ರಿಂದ ₹4200 ವರೆಗೂ ಮಾರಾಟವಾಗಿದೆ.