ಮನಸೆಳೆಯುವ ಕೇದರನಾಥ ಸ್ಥಳ ಮಹಿಮೆ ಸಾರುವ ದೃಶ್ಯಾವಳಿಗಣೇಶೋತ್ಸವದಲ್ಲಿ ಪ್ರತಿ ವರ್ಷವೂ ವಿಶೇಷ, ವಿಭಿನ್ನ ಪ್ರಯತ್ನಕ್ಕೆ ಕೈಹಾಕುವ ಇಲ್ಲಿನ ಶ್ರೀ ಗಣೇಶ ಉತ್ಸವ ಮಂಡಳಿಯ ಸದಸ್ಯರು ಈ ಬಾರಿ ಕೇದಾರನಾಥದಲ್ಲಿ ಉಂಟಾದ ಜಲಪ್ರಳಯದಲ್ಲಿ ದೇವಸ್ಥಾನ ಹಾಗೂ ಅಲ್ಲಿ ಆಶ್ರಯ ಪಡೆದಿದ್ದ 500ಕ್ಕೂ ಅಧಿಕ ಜನರ ರಕ್ಷಣೆ ಮಾಡಿದ್ದ ಭೀಮಶಿಲಾ ಹಿನ್ನಲೆ ತಿಳಿಸುವ ಕಾರ್ಯ ಕೈಗೊಂಡಿದೆ.