ಕವಿವಿ ಅಥ್ಲೆಟಿಕ್ ಕ್ರೀಡಾಕೂಟ: ಮೊದಲ ದಿನವೇ ದಾಖಲೆಧಾರವಾಡದ ಜೆಎಸ್ಸೆಸ್‌ನ ಅಂಬಿಕಾ ವಿ. ಶಾಟ್‌ಪುಟ್ ವಿಭಾಗದಲ್ಲಿ, ಪುರುಷರ ವಿಭಾಗದ ಶಾಟ್‌ಪುಟ್‌ಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರಜ್ವಲ್ ಎಂ. ಶೆಟ್ಟಿ, ಮಹಿಳಾ ವಿಭಾಗದಲ್ಲಿ ಹೈಜಂಪ್‌ನಲ್ಲಿ ಹೊನ್ನಾವರದ ಎಂಪಿಇಎಸ್‌ಡಿಎಂ ಪದವಿ ಕಾಲೇಜಿನ ನಿಖಿತಾ ಪುರುಷೋತ್ತಮ ಗೌಡ, ಗದಗಿನ ಪ್ರಭು ರಾಜೇಂದ್ರ ಕ್ರೀಡಾ ಪದವಿ ಕಾಲೇಜಿನ ಮೇಘಾ ಮುನವಳ್ಳಿಮಠ ಮಹಿಳಾ ವಿಭಾಗದ 400 ಮೀಟರ್ ಹರ್ಡಲ್ಸ್ ಓಟದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.