ಸೈಬರ್ ಅಪರಾಧಕ್ಕೆ ಹೆಚ್ಚು ಸಿಲುಕುವವರೇ ಸುಶಿಕ್ಷಿತರುಸೈಬರ್ ಅಪರಾಧಕ್ಕೆ ಒಳಗಾಗುವವರು ಹಳ್ಳಿಯ ರೈತಾಪಿ, ಕೂಲಿಕಾರರು ಅಲ್ಲ, ಒಳ್ಳೆಯ ಶಿಕ್ಷಣ ಪಡೆದವರೇ ಹೆಚ್ಚು. ತಾಳ್ಮೆಯಿಂದ ಯಾವುದು ಸರಿ? ಯಾವುದು ತಪ್ಪು? ಎಂದು ಯೋಚಿಸುವುದು ಬಿಟ್ಟು, ಆಸೆಗೆ ಬಿದ್ದು ಅಪರಾಧ ಮಾಡುವವರ ಜಾಲದಲ್ಲಿ ಸಿಲುಕುವುದು ಸಾಮಾನ್ಯವಾಗಿದೆ.