ಮಹಿಳೆಯರ ಸ್ವಯಂ ರಕ್ಷಣೆಗೆ ಶ್ರೀರಾಮಸೇನೆಯಿಂದ ತ್ರಿಶೂಲ ದೀಕ್ಷೆಜೂ. 9ರಂದು ವಿದ್ಯಾಗಿರಿ ಸಭಾಂಗಣದಲ್ಲಿ ಪ್ರಾರಂಭಿಕವಾಗಿ 50 ಮಹಿಳೆಯರಿಗೆ ತ್ರಿಶೂಲ ದೀಕ್ಷಾ ನೀಡಲಾಗುವುದು. ಐದುವರೆ ಇಂಚಿನ ತ್ರಿಶೂಲ ಇದಾಗಿದ್ದು, ಸ್ವಯಂ ರಕ್ಷಣೆಗೆ ಇದು ಸಹಾಯವಾಗಲಿದೆ. ರಾಕ್ಷಕರ ಸಂಹಾರಕ್ಕೆ ಕಾಳಿ ದೇವಿ ತ್ರಿಶೂಲ ಬಳಸಿದ ಹಿನ್ನೆಲೆಯಲ್ಲಿ ಮಹಿಳೆಯರು ಸಹ ರಾಕ್ಷಸರ ಗುಣದ ಜನರನ್ನು ಮಟ್ಟ ಹಾಕಲು ಈ ತ್ರಿಶೂಲ ಬಳಸಲಿದ್ದಾರೆ.