ಛೋಟಾ ಮುಂಬೈನಲ್ಲೂ ಕೊಲ್ಕತಾ ಕಲಾವಿದರ ಕೈಚಳಕಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿಯ ಗಣೇಶ ಪ್ರತಿಷ್ಠಾಪನೆ ವಿಶೇಷತೆ ಹೊಂದಿದೆ. ಇಲ್ಲಿ ಪ್ರತಿಷ್ಠಾಪನೆಗೊಳ್ಳುವ ಗಜಕಾಯದ ಹುಬ್ಬಳ್ಳಿ ಕಾ ರಾಜಾ, ಹುಬ್ಬಳ್ಳಿ ಕಾ ಮಹಾರಾಜಾ ಹೆಸರಿನ ಗಣಪತಿ ತಯಾರಿಸುವುದಕ್ಕಾಗಿಯೇ ಕೊಲ್ಕತ್ತಾದಿಂದ ಮೂರ್ತಿ ತಯಾರಕರು ಹುಬ್ಬಳ್ಳಿಗೆ ಬಂದು ನೆಲೆಸುವುದು ವಿಶೇಷ.