ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ವಿನೋದ ಅಸೂಟಿ ಪರ ಪ್ರಚಾರ ಮಾಡ್ತೇನೆ- ರಜತ್
ಸಾಮಾಜಿಕ ನ್ಯಾಯ ಅಡಿಯಲ್ಲಿ ವಿನೋದ ಅಸೂಟಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಅವರು ಕೂಡ ನಮ್ಮ ಗೆಳೆಯ. ಅವರ ಗೆಲುವಿಗೆ ಕಾರ್ಯಕರ್ತರೊಂದಿಗೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ರಜತ್ ಉಳ್ಳಾಗಡ್ಡಿಮಠದ ತಿಳಿಸಿದರು.
ಹೋಳಿ ಹುಣ್ಣಿಮೆಗೆ ಭೂಸಪೇಟೆ, ಮುಳಮುತ್ತಲ ಕಾಮಣ್ಣ ಸಿದ್ಧ
ಈ ಬಾರಿ ಮಾರ್ಚ್ 25ರಂದು ಹೋಳಿ ಹುಣ್ಣಿಮೆ ಇದ್ದು, ಅಂದು ಕಾಮಣ್ಣನನ್ನು ಕೂರಿಸಿ ಪೂಜೆ ಮಾಡಿ ಮಾ. 26ರ ಕರಿ ದಿನ ಮಂಗಳವಾರ ಕಾಮದಹನ ನಡೆಯಲಿದೆ.
ದಾಖಲೆ ಇಲ್ಲದ ₹38.50 ಲಕ್ಷ ಮೌಲ್ಯದ ಚಿನ್ನ ವಶ
ನಿಪ್ಪಾಣಿ–ಗಂಗಾವತಿ ಬಸ್ಸಿನಲ್ಲಿ ಸರಿಯಾದ ದಾಖಲೆ ಇಲ್ಲದ ₹38.50 ಲಕ್ಷ ಮೊತ್ತದ ಬಂಗಾರದ ಆಭರಣಗಳು ಪತ್ತೆಯಾಗಿದ್ದು, ಅವುಗಳನ್ನು ವಶ ಪಡಿಸಿಕೊಂಡು ಪೊಲೀಸ ಇಲಾಖೆ ದೂರು ದಾಖಲು ಮಾಡಿಕೊಂಡಿದೆ.
ಮರೆಯಾಗುತ್ತಿರುವ ಚಿತ್ರಗಾರರ ಕಲೆ
ಕಳೆದ 3-4 ವರ್ಷಗಳ ಹಿಂದೆ ದಾಳಿಮಾಡಿದ ಕೊರೋನಾದಿಂದಾಗಿ ಇವರ ವ್ಯಾಪಾರಕ್ಕೆ ದೊಡ್ಡ ಹೊಡೆತವೇ ಬಿದ್ದಿತು. ಗಾಯದ ಮೇಲೆ ಬರೆ ಎಂಬಂತೆ ಪಿಓಪಿ ಮೂರ್ತಿಗಳ ಹಾವಳಿಯಿಂದಾಗಿ ಇವ ರ ವ್ಯಾಪಾರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಮಹದಾಯಿ ಹೋರಾಟಗಾರನ ಬಂಧನ: ಪ್ರತಿಭಟನೆ
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ಕೇಜ್ರಿವಾಲ್ ಬಂಧನ ಖಂಡಿಸಿ ಆಪ್ ಪ್ರತಿಭಟನೆ
ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು ಅತೀವ ಖಂಡನೀಯ. ಕೂಡಲೇ ಕೇಜ್ರಿವಾಲ್ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜೋಶಿ ಎದುರು ಯುವ ಕಾಂಗ್ರೆಸ್ಸಗ ವಿನೋದ ಅಸೂಟಿ
ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ವಿನೋದ ಅಸೂಟಿಗೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ತ್ಯಾಗಕ್ಕೆ ಕಾಂಗ್ರೆಸ್ ಮನ್ನಣೆ ನೀಡಿದೆ. ಅಹಿಂದ ಮತಗಳ ಮೇಲೆ ಕಣ್ಣಿಟ್ಟರುವ ಕಾಂಗ್ರೆಸ್ ಒಬಿಸಿಗೆ ಮಣೆ ಹಾಕಿದೆ.
ಮಹಾದಾಯಿ: 2016ರ ರೈಲು ತಡೆ, ಈಗ ಬಂಧನ!
ಮಹದಾಯಿಗಾಗಿ 2016ರಲ್ಲಿ ನಡೆದ ರೈಲ್ ತಡೆಗೆ ಸಂಬಂಧಿಸಿದಂತೆ ಹೋರಾಟಗಾರರನ್ನು ರೈಲ್ವೆ ಪೊಲೀಸರು ಈಗ ಬಂಧಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಹೋರಾಟಗಾರ ಕುತುಬುದ್ದೀನ್ ಖಾಜಿ ಎಂಬುವವರನ್ನು ಗುರುವಾರ ಬಂಧಿಸಿದೆ.
ಜೆಡಿಎಸ್ ಎಂಎಲ್ ಸಿ ಮರಿತಿಬ್ಬೇಗೌಡ ರಾಜೀನಾಮೆ
ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ವಿಧಾನಪರಿಷತ್ನ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ರಾಜೀನಾಮೆ ಸಲ್ಲಿಸಿದ್ದಾರೆ
ಕಲಘಟಗಿ ತಾಲೂಕಿನ 27 ಗ್ರಾಮಗಳಿಗೆ ಬೋರ್ವೆಲ್ ನೀರು
ಕಲಘಟಗಿ ತಾಲೂಕಿನ 27 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
< previous
1
...
339
340
341
342
343
344
345
346
347
...
452
next >
Top Stories
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್
ಸೂಕ್ಷ್ಮ ಮನಸ್ಸಿನ ಕನ್ನಡಿಗರ ನಿರ್ಧಾರಕ್ಕೆ ಬದ್ಧ: ಸೋನು