ನೆಲಸಮವಾದ ಕೋಟಿ ರುಪಾಯಿ ವೆಚ್ಚದ ಬಿಆರ್ಟಿಎಸ್ ಬಸ್ ನಿಲ್ದಾಣಕಳೆದ ಐದು ವರ್ಷಗಳ ಹಿಂದೆ ಹಳೇಬಸ್ ನಿಲ್ದಾಣದ ಎದುರು ನಿರ್ಮಿಸಿದ್ದ ಈ ಬಸ್ನ ನಿಲ್ದಾಣದಲ್ಲಿರುವ ಚಾವಣಿ, ಟಿಕೆಟ್ ಕೌಂಟರ್, ಮಾಹಿತಿ ಫಲಕ, ಸಿಸಿಟಿವಿ ಕ್ಯಾಮರಾ, ಆಟೋಮೆಟಿಕ್ ಡೋರ್ಸ್, ಸೇರಿದಂತೆ ಅನೇಕ ಸಾಮಗ್ರಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.