ಕಿಮ್ಸ್: ರೋಗಿಗಳ ಸಂಖ್ಯೆಶೇ. 13ರಷ್ಟು ಹೆಚ್ಚಳಕಿಮ್ಸ್ನ ಈಗಿರುವ ಕ್ರಿಟಿಕಲ್ ಕೇರ್ ಬ್ಲಾಕ್ ಪಕ್ಕದಲ್ಲಿಯೇ ಮತ್ತೊಂದು 60 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ (ಸಿಸಿಬಿ) ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿದೇ ಕಾಮಗಾರಿ ಪ್ರಾರಂಭವಾಗಲಿದೆ.