ಮೂರ್ತಿ ಪ್ರಾಣಪ್ರತಿಷ್ಠಾಪನೆ: ತಿರ್ಲಾಪುರ ಗ್ರಾಮದಾದ್ಯಂತ ಸಂಭ್ರಮಗ್ರಾಮದ ಚೌತ ಮನೆಯಿಂದ ಹೊರಟ ದೇವಿ ಮೂರ್ತಿಗಳ ಮೆರವಣಿಗೆಯಲ್ಲಿ ವಿಶೇಷ ದಿವಟಗಿ ಸೇವೆ, ಕುದರಿಕಾರರ ಸೇವೆ, ಪೂರ್ಣ ಕುಂಭ ಮೇಳ, ಡೊಳ್ಳು, ಭಜನೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಜೋಗಿತಿಯರ ನೃತ್ಯ ಗಮನಸೆಳೆಯಿತು.