ನಾಡಿನ ಸಂಸ್ಕೃತಿ, ಪರಂಪರೆಗೆ ಕರಾವಳಿಗರ ಕೊಡುಗೆ ಅನನ್ಯ: ಶೆಟ್ಟರ್ಕರಾವಳಿಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಅಲ್ಲಿನ ಸಂಸ್ಕೃತಿ, ಸ್ವಭಾವ, ನಡವಳಿಕೆ ಎಲ್ಲವೂ ಭಿನ್ನ. ಬುದ್ಧಿವಂತರ ಮತ್ತು ಜಾಣ್ಮೆ ಹೊಂದಿದವರ ನಾಡು ಕರಾವಳಿ. ಕರಾವಳಿ ಭಾಗದ ಜನರೇ ಸೇರಿ ಇಂತಹ ಕಾರ್ಯಕ್ರಮ ಸಂಘಟಿಸಿರುವುದು ನಿಜಕ್ಕೂ ಪ್ರಶಂಸನೀಯ ಕಾರ್ಯ