ಗದಗ : ಸ್ಥಗಿತಗೊಂಡ ಉಚಿತ ಪ್ರಯಾಣದ ಬಸ್ ಸಂಚಾರ - ಯೋಜನೆಯಿಂದ ವಂಚಿತವಾಗುತ್ತಿದ್ದಾರೆ ಮಹಿಳೆಯರುಗಂಗಿಮಡಿ, ಎಸ್.ಎಂ. ಕೃಷ್ಣಾ ನಗರ ಸೇರಿದಂತೆ ವಿವಿಧ ಬಡವಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ವಾಸಿಸುತ್ತಿದ್ದು, ಅವರೆಲ್ಲ ನಿತ್ಯವೂ ಅವಳಿ ನಗರದ ಶ್ರೀಮಂತ ಬಡಾವಣೆಗಳಿಗೆ ಮನೆಗೆಲಸಕ್ಕೆ ತೆರಳುತ್ತಾರೆ