ಹಳೆಬೀಡಿನಲ್ಲಿ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆಹಳೆಬೀಡು ಸಮೀಪದ ನರಸೀಪುರ ಗ್ರಾಮದಲ್ಲಿ ಮೇ ೩೧ ರ ಶುಕ್ರವಾರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಜಯಣ್ಣ ಎಂಬುವವರ ಮಕ್ಕಳಾದ ನಿತ್ಯಶ್ರೀ, ದೀಕ್ಷಾನ್, ಹಾಗೂ ಮಠದ ಹೊಸಳ್ಳಿ ಗ್ರಾಮದ ಹಾಲಪ್ಪ ಎಂಬುವವರ ಮಗಳಾದ ಕುಸುಮ ಕುಟುಂಬದವರಿಗೆ ರಾಜ್ಯ ಸರ್ಕಾರದ ಗೃಹ ಸಚಿವ ಜಿ ಪರಮೇಶ್ವರ್ ಪರಿಹಾರದ ಚೆಕ್ ನೀಡಿದರು.