ಚಿತ್ರಕಲೆಗೆ ಮನಸ್ಸಿನ ಕೊಳಕು ತೊಳೆಯುವ ಶಕ್ತಿ ಹೊಂದಿದೆ: ಕೆ.ಟಿ. ಶಿವಪ್ರಸಾದ್ ಅಭಿಪ್ರಾಯ ಮಕ್ಕಳು ಬಾಲ್ಯದಿಂದಲೇ ತಮ್ಮ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಇಂಥ ವೇದಿಕೆಗಳು ಬಹಳ ಉಪಯುಕ್ತವಾಗಿದ್ದು, ಅವರಲ್ಲಿ ಇರುವ ಸೃಜನಶೀಲತೆಯನ್ನು ಪ್ರತಿಯೊಬ್ಬ ಪೋಷಕರು ಪ್ರೋತ್ಸಾಹಿಸುವಂತೆ ತಿಳಿಸಿ, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಎಂದು ಸಲಹೆ ನೀಡಿದರು.