ಬಾಲ್ಯವಿವಾಹ ಮಕ್ಕಳ ಹಕ್ಕುಗಳ ಶೋಷಣೆಯ ಮುಂದುವರಿದ ಭಾಗ-ನ್ಯಾಯಾಧೀಶ ಹಿರಿಕುಡೆಮಾನಸಿಕ ಪ್ರಬುದ್ಧತೆ ಇಲ್ಲದಾಗ ತೆಗೆದುಕೊಳ್ಳುವ ನಿರ್ಣಯ ಹಾಗೂ ಪರಸ್ಪರ ಸಮ್ಮತಿ ಇಲ್ಲದೇ ಕೇವಲ ಸಂಪ್ರದಾಯದ ನೆಪದಲ್ಲಿ ನಡೆಯುವ ಮದುವೆ ಎಷ್ಟರಮಟ್ಟಗೆ ಸರಿ..? ಹೀಗಾಗಿ ಬಾಲ್ಯ ವಿವಾಹ ಎಂಬುದು ಮಕ್ಕಳ ಹಕ್ಕುಗಳ ಶೋಷಣೆಯ ಮುಂದುವರಿದ ಭಾಗವಾಗಿದ್ದು ಇದೊಂದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯ ವ್ಯಕ್ತಪಡಿಸಿದರು.