ಶೋಷಿತರ ಅಭಿವೃದ್ಧಿಗೆ ಶ್ರಮಿಸುವ ಕಾಂಗ್ರೆಸ್ ಆಯ್ಕೆ ನಿಮ್ಮದಾಗಲಿ-ಸಚಿವ ಜಾರಕಿಹೊಳಿಈ ಬಾರಿಯ ಲೋಕಸಭಾ ಚುನಾವಣೆ ಸರ್ವಾಧಿಕಾರ ವರ್ಸಸ್ ಸಮಾನತೆಯ ಮೇಲೆ ನಡೆಯುತ್ತಿದೆ. ದೀನ ದಲಿತರ, ಬಡವರ, ಶೋಷಿತರ ಅಭಿವೃದ್ಧಿಗೆ ಸದಾ ಶ್ರಮಿಸುವ ಕಾಂಗ್ರೆಸ್ ಆಯ್ಕೆ ನಿಮ್ಮದಾಗಲಿ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತದಾರರಿಗೆ ಮನವಿ ಮಾಡಿದರು.