ನರೇಗಾ ಕಾರ್ಮಿಕರೊಂದಿಗೆ ಕೆರೆ ಹೂಳೆತ್ತಿದ ಎನ್ನೆಸ್ಸೆಸ್ ಶಿಬಿರಾರ್ಥಿಗಳುಅನ್ನದಾತರಾದ ಕೃಷಿ ಕಾರ್ಮಿಕರ ಶ್ರಮದ ಪ್ರತಿಫಲವೇ ನಮ್ಮ ಅನ್ನವಾಗಿದ್ದು, ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಮನುಷ್ಯ ನಿಜಕ್ಕೂ ಕೃತಘ್ನನಾಗುತ್ತಾನಲ್ಲದೆ, ಶ್ರಮಿಕ ಸಮುದಾಯವನ್ನು ಗೌರವಿಸುವ ಕಾಲ ಬರಬೇಕು ಎಂದು ಎನ್‌ಎಸ್‌ಎಸ್ ಶಿಬಿರಾರ್ಥಿ ಸ್ಫೂರ್ತಿ ಕೇಶವ ನಾಯಕ ಅಂತರಂಗ ತೆರೆದಿಟ್ಟರು.