ಕೆಜಿಎಫ್ ನಗರಸಭೆಗೆ ₹2.36 ಕೋಟಿ ಉಳಿತಾಯ ಬಜೆಟ್ಪ್ರಾರಂಬಿಕ ಶುಲ್ಕ ೧೮.೩೬.೩೦.೫೫೪, ನೀರಿಕ್ಷಿತ ಆದಾಯ ೧೦೬.೬೪.೭೦.೦೦೦, ಕೋಟಿ ರೂಪಾಯಿಗಳು ಒಟ್ಟು ೧೨೫.೦೧.೦೦.೬೬೪ ಕೋಟಿ ರೂಪಾಯಿಗಳು, ನೀರಿಕ್ಷಿತ ವೆಚ್ಚ ೧೨೨.೬೪.೬೫.೦೦೦ ಕೋಟಿ ರುಪಾಯಿಗಳ ಬಜೆಟ್ನ್ನು ಮಂಡಿಸಿದ್ದು, ನಗರಸಭೆ ಮೈದಾನ ಸುತ್ತಲೂ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ೧೦ ಕೋಟಿ ಮೀಸಲಿಡಲಾಗಿದೆ.