ಪತ್ರಕರ್ತರು ವೃತ್ತಿಧರ್ಮ ಪಾಲಿಸಬೇಕುಸುದ್ದಿ ಮಾಡುವಾಗ ಭಾಷೆಮೇಲೆ ಹಿಡಿತ ಇರಬೇಕು, ಪ್ರೌಢಿಮೆಯೂ ಅಗತ್ಯ. ಪ್ರತಿ ಪತ್ರಿಕೆಗೂ ತನ್ನದೇ ಆದ ವಿನ್ಯಾಸ, ಬರಹದ ಶೈಲಿ ಇರುತ್ತದೆ. ಅಧ್ಯಯನ ಶೀಲತೆ ಪತ್ರಕರ್ತರಿಗೆ ಭೂಷಣ ಎಂದ ಅವರು, ಆಗ ಜ್ಞಾನ ವಿಸ್ತಾರವಾಗುತ್ತದೆ, ಸತ್ಯಶೋಧನೆಯ ಸಾಮರ್ಥ್ಯವಿರುವ ಪತ್ರಕರ್ತ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಬೇಕಾಗುತ್ತದೆ.