ಲಕ್ಷ ಬರಹದಿಂದ ಮೂಡಿದ ಅಂಬೇಡ್ಕರ್ ಚಿತ್ರಅಂಬೇಡ್ಕರ್ ಎಂದು ಭಾವಚಿತ್ರ ರೂಪ ತಾಳುವ ಹಾಗೇ ಬರೆಯುತ್ತಾ ಹೋಗಿದ್ದಾರೆ. ಸದ್ಯ ಈ ಶಿಕ್ಷಕನ ಕಲೆಗೆ ವ್ಯಾಪಕ ಪ್ರಶಂಸೆ ಸಹ ಸಿಕ್ಕಿದ್ದು, ಬರಹದ ಭಾವಚಿತ್ರಕ್ಕೆ ಹೂವಿನ ಮಾಲೆಗೆಂದು ರಟ್ಟಿನ ಕೇಸರಿ, ಬಿಳಿ, ಹಸಿರು ಮೂರು ರಟ್ಟುಗಳಿಂದ ರಚಿಸಿದ ಹೂ ಮಾಲೆಯಲ್ಲಿ ಬರೋಬ್ಬರಿ 50 ಸಾವಿರ ಅಂಬೇಡ್ಕರ್ ಹೆಸರು ಬರೆದು ಅಭಿಮಾನ ಮೆರೆದಿದ್ದಾರೆ.