ಪೊಲೀಸ್ ಸರ್ಪಗಾವಲಿನಲ್ಲಿ ಗುದ್ನೇಶ್ವರ ಜಮೀನು ಸರ್ವೇದೇವಸ್ಥಾನದ ಜಾಗದಲ್ಲಿ ತಾಲೂಕಾಡಳಿತ ಸೌಧ ಮತ್ತು ನೂತನ ನ್ಯಾಯಾಲಯ ಮತ್ತು ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈ ಜಾಗವನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಿದ್ದರು. ಈ ಜಾಗವನ್ನು ಸರ್ಕಾರಿ ಕಟ್ಟಡಕ್ಕೆ ನೀಡುವುದಿಲ್ಲ ಎಂದು ಗುದ್ನೇಪ್ಪನಮಠ ವಾರ್ಡ್ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿ ತಡಯಾಜ್ಞೆ ತಂದಿದ್ದರು.