• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • koppal

koppal

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕೇಂದ್ರ ಸರ್ಕಾರ ಉಗ್ರರ ನಿರ್ನಾಮ ಮಾಡಲಿ
ಸರ್ವಪಕ್ಷ ಸಭೆಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರು ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಸಹಮತವಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಸರ್ಕಾರ ಕಠಿಣ ಕ್ರಮಕೈಗೊಳ್ಳುವ ಮೂಲಕ ಉಗ್ರರ ನಿರ್ನಾಮ ಮಾಡಬೇಕು
ಮಲೇರಿಯಾ ಜ್ವರದ ಉದಾಸೀನ ಬೇಡ
ಮಲೇರಿಯಾ ಜ್ವರವು ಸೊಳ್ಳೆ ಕಚ್ಚುವುದರಿಂದ ಹರಡುತ್ತಿದ್ದು ಜಾಗೃತಿ ಕಾರ್ಯಕ್ರಮ ಹಾಗೂ ಉತ್ತಮ ಔಷಧಿಗಳ ಪೂರೈಕೆಯಿಂದಾಗಿ ಮಲೇರಿಯಾ ನಿಯಂತ್ರಣಕ್ಕೆ ಬಂದಿದೆ. ಆದರೂ ಮಲೇರಿಯಾ ಕುರಿತು ನಿರ್ಲಕ್ಷ ವಹಿಸಬಾರದು.
ಹಿಂದೂ ಜಾಗರಣ ವೇದಿಕೆಯಿಂದ ಪಂಜಿನ ಮೆರವಣಿಗೆ
ಜಾತಿ, ಭಾಷೆ, ರಾಜ್ಯ ಕೇಳದೆ ಧರ್ಮ ಕೇಳಿ, ಅವರ ಬಟ್ಟೆ ಬಿಚ್ಚಿಸಿ ಹಿಂದೂವೆಂದು ತಿಳಿದ ಕೂಡಲೇ ಗುಂಡಿಟ್ಟು ಹತ್ಯೆಗೈದ ಉಗ್ರಗಾಮಿಗಳಿಗೆ ಪೋಷಿಸುತ್ತಿರುವ ಪಾಕಿಸ್ತಾನದ ಅಟ್ಟಹಾಸಕ್ಕೆ ಇತಿಶ್ರೀ ಆಡಬೇಕಿದೆ.
ಇಂಗ್ಲಿಷ್‌ ಸಾಹಿತ್ಯಕ್ಕೆ ಶೇಕ್ಷಪೀಯರ್‌ ಕೊಡುಗೆ ಅಪಾರ
ಶೇಕ್ಷಪೀಯರ್‌ ಬದುಕಿದ್ದು 52 ವರ್ಷಗಳೇ ಆದರೂ ಅಷ್ಟರಲ್ಲೇ 39 ನಾಟಕ ರಚಿಸಿದರು. ಆ ನಾಟಕಗಳ ಪೈಕಿ ಒಂದು ಸಾಲನ್ನೂ ತೆಗೆದು ಹಾಕಲು ಸಾಧ್ಯವಾಗದಷ್ಟು ಜೀವ ತುಂಬಿದ್ದಾರೆ.
ಭೂತ ಬಂಗಲೆಯಾದ ವಸತಿ ಗೃಹ
70 ವರ್ಷ ಹಳೆಯದಾದ 20 ಮನೆಯಲ್ಲಿ 9 ಮನೆ ಶಿಥಿಲಗೊಂಡಿವೆ. ಬಿರುಕು ಬಿಟ್ಟು ಎಲ್ಲೆಂದರಲ್ಲಿ ಗಿಡಗಳು ಬೆಳೆದಿವೆ. ಹೀಗಾಗಿ ಪಂಚಾಯಿತಿ ಸಿಬ್ಬಂದಿ ವಸತಿ ಸೌಕರ್ಯವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ದೀಪದ ಬುಡದಲ್ಲಿ ಕತ್ತಲು ಎಂಬಂತೆ ಸಿಬ್ಬಂದಿಗೆ ಸೂರು ಕಲ್ಪಿಸಲು ಆಗದ ಪಂಚಾಯಿತಿ ನಗರದ ಜನತೆಗೆ ಸೂರು ಕಲ್ಪಿಸಲು ಸಾಧ್ಯವೇ ಎನ್ನುವ ಮಾತುಗಳು ಜನರಿಂದ ಕೇಳಿ ಬರುತ್ತಿವೆ.
ಸರಳತೆ, ಸೌಜನ್ಯದ ಮೇರು ನಟ ರಾಜಕುಮಾರ
ಡಾ. ರಾಜಕುಮಾರ ನಟರಾಗಿರಲಿಲ್ಲ‌. ಸರಳತೆ, ಸೌಜನ್ಯತೆಯಿಂದ ಹಾಗೂ ಕನ್ನಡಿಗರನ್ನು ದೇವರೆಂದು ಭಾವಿಸಿದ್ದ ವ್ಯಕ್ತಿಯಾಗಿದ್ದರು. ಡಬ್ಬಿಂಗ್ ವಿರೋಧಿ ಹೋರಾಟದ ಮೂಲಕ ಕನ್ನಡ ಚಿತ್ರರಂಗ ಉಳಿವಿಗೆ ಹಾಗೂ ಗೋಕಾಕ ಚಳವಳಿ ಮೂಲಕ ಕನ್ನಡಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದರು.
ನರೇಗಾದಿಂದ ಮಹಿಳೆಗೆ ಆರ್ಥಿಕ ಶಕ್ತಿ
ಮಹಿಳೆಗೆ ನರೇಗಾ ಮೂಲಕ ಆರ್ಥಿಕ ಶಕ್ತಿ ನೀಡುವ ಕಾರ್ಯ ಆಗುತ್ತಿದೆ. ಸಮುದಾಯ ಆಸ್ತಿಗಳಾದ ಕೆರೆ, ನಾಲಾ, ಮಣ್ಣು‌, ನೀರು, ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ಇದೆ.
ಕನ್ನಡ ಭಾಷಾಭಿಮಾನ ಬೆಳೆಸಿದ ನಟ ರಾಜಕುಮಾರ
ರಾಜಕುಮಾರ ಅವರು ಆದರ್ಶ ವ್ಯಕ್ತಿಗಳಾಗಿದ್ದು ಭಾರತವಲ್ಲದೆ ಜಾಗತಿಕ ಮಟ್ಟದಲ್ಲಿ ಅರಣ್ಯಕ್ಕೆ ಸಂಬಂಧಿಸಿ ಮೊದಲ ಚಿತ್ರ ಮಾಡಿದವರಲ್ಲಿ ಮೊದಲಿಗರು. ಕೇವಲ ನಟರಾಗದೆ ಗೋಕಾಕ್‌ ಚಳವಳಿ ಮೂಲಕ ಇಡೀ ಚಿತ್ರರಂಗ ಹಾಗೂ ಸಾಹಿತಿಗಳ ಜತೆಗೆ ರಾಜ್ಯ ಸುತ್ತಿ ಕನ್ನಡ ಭಾಷಾಭಿಮಾನ ಬೆಳೆಸಿದ್ದರು.
ವಿಮೆ ಹಣಕ್ಕಾಗಿ ಐದೇ ಟೊಮೆಟೊ ಸಸಿ ನಾಟಿ!
ವಿಮಾ ಪರಿಹಾರದ ಅಕ್ರಮದಲ್ಲಿ ತೊಡಗಿರುವ ಗ್ಯಾಂಗ್‌, ಬಿತ್ತನೆ ಮಾಡಿದ ಬೆಳೆ ನಂತರ ಬಲಾಯಿಸುವ ಹಂತದಲ್ಲಿಯೇ ಬೆಳೆ ವಿಮೆ ಪಾವತಿಸುತ್ತಾರೆ. ರೈತರು ಯಾವುದೇ ಬೆಳೆ ಹಾಕಿರಲಿ. ಇವರು ಮಾತ್ರ ತಾವು ಯಾವ ಬೆಳೆಗೆ ವಿಮಾ ಪರಿಹಾರ ಪಡೆಯಬಹುದು ಎನ್ನುವುದನ್ನು ಲೆಕ್ಕಹಾಕಿಯೇ ಪಾವತಿಸುತ್ತಾರೆ ಮತ್ತು ಬಂದ ಪರಿಹಾರ ರೈತರ ಖಾತೆಗೆ ಜಮೆಯಾಗದಂತೆ ತಾವೇ ನೀಡಿದ ಖಾತೆಗೆ ಜಮೆಯಾಗುವಂತೆ ಮಾಡಿಕೊಂಡಿದ್ದಾರೆ.
ಸಂಘ ರಚನೆ ಸುಲಭ, ಸಂಘಟನೆ ಕಷ್ಟ
ತಮ್ಮ ಹಕ್ಕು ಹಾಗೂ ಬೇಡಿಕೆಗಳ ಈಡೇರಿಕೆಗಾಗಿ ಆಯ್ದ ವ್ಯಕ್ತಿಗಳು ಸೇರಿಕೊಂಡು ಸಂಘ ರಚಿಸುವುದು ಸರಳ ವಿಧಾನವಾಗಿದೆ. ಕೇವಲ ಸಂಘ ರಚಿಸಿದರೆ ಸಾಲದು, ಆ ಸಂಘ ತನ್ನ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದು ಹಾಗೂ ಅವರ ಬೇಕು-ಬೇಡಿಕೆಗಳನ್ನು ಸರಿಯಾದ ಸಮಯದಲ್ಲಿ ಈಡೇರಿಸಬೇಕು.
  • < previous
  • 1
  • ...
  • 155
  • 156
  • 157
  • 158
  • 159
  • 160
  • 161
  • 162
  • 163
  • ...
  • 574
  • next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್‌
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved