ಕನ್ನಡಪ್ರಭದ ಎ.ಜಿ. ಕಾರಟಗಿ, ಬಂಡಾಯ ಸಾಹಿತಿ ಬೆಟ್ಟದೂರಗೆ ರಾಜ್ಯೋತ್ಸವ ಗರಿಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟ ಮಾಡಿದ್ದು, ಜಿಲ್ಲೆಯ ಅವಿರತ ಹೋರಾಟಗಾರ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹಾಗೂ ಪೇಪರ್ ಗುಂಡಪ್ಪ ಎಂದೇ ಖ್ಯಾತಿಯಾಗಿರುವ ಕನ್ನಡಪ್ರಭ ವರದಿಗಾರ ಎ.ಜಿ. ಕಾರಟಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.