ಜಲ ಜೀವನ್ ಮಿಷನ್ ಯೋಜನೆಯಲ್ಲಿ ₹500 ಕೋಟಿ ಅಕ್ರಮ: ಮುಕುಂದರಾವ್ ಆರೋಪಜಲ ಜೀವನ ಮಿಷನ್ ಯೋಜನೆಯಡಿ ಕೇಂದ್ರ, ರಾಜ್ಯ, ಸಾರ್ವಜನಿಕರ ಸಹಭಾಗಿತ್ವದ ಯೋಜನೆಯಾಗಿದೆ. ಪ್ರತಿ ಮನೆಗೂ ನೀರು ನೀಡುವ ಯೋಜನೆಯಾಗಿದೆ. ಜಿಲ್ಲೆಯಲ್ಲಿ ಇದರ ಜಾರಿಗೆ ₹938 ಕೋಟಿ ಯೋಜನೆ ಜಾರಿ ಮಾಡಿ, ಕಾರ್ಯಗತ ಮಾಡಲಾಗುತ್ತಿದೆ. ಇದುವೇ ಪೂರ್ಣಗೊಂಡಿಲ್ಲ.