ಕನಕಗಿರಿಯಲ್ಲಿ ಪಾಂಡುರಂಗ-ರುಕ್ಮಿಣಿ ದೇಗುಲದಲ್ಲಿ 91 ಬಾಲಕರಿಗೆ ಉಪನಯನಪಾಂಡುರಂಗ ರುಕ್ಮಿಣಿಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ, ಆರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಇನ್ನು ಹರಿಭಕ್ತ ಪಂಡಿತ ಪ್ರಭಾಕರ ಬುವಾ ಬೋದಲೆ ಮಹಾರಾಜರಿಂದ ಮಂತ್ರೋಪದೇಶ ನಡೆಯಿತು.