ಬಿಜೆಪಿ ಭ್ರಷ್ಟರ ಕೂಟ, ರೈತರ ಸಾಲಮನ್ನಾ ಮಾಡದ ಮೋದಿ: ಬಸವರಾಜ ರಾಯರಡ್ಡಿಪ್ರಧಾನಿ ನರೇಂದ್ರ ಮೋದಿ ಅವರು ನಾವು ತಿನ್ನೋದಿಲ್ಲ, ತಿನ್ನೋದಕ್ಕೆ ಬಿಡೋದಿಲ್ಲ ಅನ್ನುತ್ತಾರೆ. ಆದರೆ ಅಧಿಕಾರದ ಹೆದರಿಕೆಯಿಂದ ಭ್ರಷ್ಟರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಟೀಕಿಸಿದ್ದಾರೆ.