ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆಗೆ ದಿನಗಣನೆಅಂಜನಾದ್ರಿ ಬೆಟ್ಟಕ್ಕೆ ಹನುಮಮಾಲೆ ವಿಸರ್ಜನೆಗೆ ಬರುವ ಭಕ್ತರು ಪ್ರಸಾದ ಪಡೆಯಲು 35 ಸಾವಿರ ಲಾಡು ಸಿದ್ಧತೆಯಾಗಿವೆ. ₹60 ಶುಲ್ಕ ಪಾವತಿಸಿದರೆ 2 ಲಾಡು, ತೀರ್ಥದ ಕಿಟ್ ನೀಡಲಾಗುತ್ತದೆ. ಜತೆಗೆ ಭಕ್ತರಿಗೆ ಅನ್ನ, ಸಾಂಬರ್, ಗೋದಿ ಹುಗ್ಗಿ ಒಳಗೊಂಡ ಅನ್ನಸಂತರ್ಪಣೆ ಇದೆ.