ದನಗಳ ಜಾತ್ರೆಯೊಂದಿಗೆ 9 ದಿನಗಳ ಬೆಟ್ಟದರಸಮ್ಮನ ಜಾತ್ರೆಗೆ ತೆರೆನಂದಿಪುರ ಗ್ರಾಮಸ್ಥರಿಂದ ರಂಗ ಹುರಿಗಟ್ಟುವ ಕಾರ್ಯಕ್ರಮ, ತಟ್ಟೆ ಪೂಜೆ, ದೊಡ್ಡ ಜಾತ್ರೆ, ಕಡೇ ದಿನ ಗುರುವಾರ ದನ ಕರುಗಳನ್ನು ಜಾತ್ರೆ ಗೆ ಹಿಡಿದುಕೊಂಡು ಬಂದು ಊರ್ಜಿಗಳನ್ನು ಆಡಿಸಿ ಸಂಭ್ರಮಿಸಿದರು. ಈ ಜಾತ್ರೆಯಲ್ಲಿ ಪರದೇಶಿ ಕುಣಿತವು ವಿಶೇಷವಾಗಿ ನಡೆಯಿತು.