ಅಪ್ರತಿಮ ರಾಷ್ಟ್ರಪ್ರೇಮಿ, ಅಜಾತಶತ್ರು ವಾಜಪೇಯಿ: ನಿಂಗರಾಜ್ಗೌಡವಾಜಪೇಯಿ ಅವರು ದೆಹಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ೧೦ ಬಾರಿ ಸಂಸದರಾಗಿ, ೨ ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ, ಮಧ್ಯ ಪ್ರದೇಶದಲ್ಲಿ ಹುಟ್ಟಿ ಇಡೀ ದೇಶದಲ್ಲಿ ಒಬ್ಬ ರಾಜಕಾರಣಿ ಹೇಗಿರಬೇಕು, ಅಜಾತಶತ್ರುವಾಗಿ ಹೇಗೆ ಬಾಳಬೇಕು ಎಂಬುದಕ್ಕೆ ಮಾದರಿ ನಾಯಕರಾಗಿದ್ದಾರೆ.