ನಮ್ಮ ಆತ್ಮಶುದ್ಧಿಗೆ ಭಗವಂತನ ಆರಾಧನೆ ಬಹಳ ಮುಖ್ಯ: ಮೋಹನ್ ಕುಮಾರ್ನಮ್ಮ ಪೂರ್ವಿಕರು ಹಾಕಿಕೊಟ್ಟಿರುವ ಸನಾತನ ಸಂಸ್ಕೃತಿ, ಧರ್ಮ, ಅಧ್ಯಾತ್ಮ ಸದ್ಗುಣಗಳನ್ನು ಉಳಿಸಿಕೊಳ್ಳುವುದು ಕರ್ತವ್ಯವಾಗಿದೆ. ದೇವತಾರಾಧನೆಯಿಂದ ಸಕಾರಾತ್ಮಕ ಶಕ್ತಿ ಭೂಮಂಡಲದಲ್ಲಿ ಸೃಷ್ಟಿಯಾಗಲಿದೆ. ಪ್ರಾಕೃತಿಕ ವಿಕೋಪ, ದುಷ್ಟಶಕ್ತಿಗಳ ಧಮನಕ್ಕೆಇದು ನಾಂದಿಯಾಗಲಿದೆ. ಮೌಢ್ಯ ಬಿಟ್ಟು ನಂಬುಗೆಯ ಆರಾಧನೆ ಬೇಕಿದೆ.