ವೈದಿಕರ ತಂಡ ಪೂಜಾ ವಿಧಿ ವಿಧಾನದ ಕಾರ್ಯವನ್ನು ಶಾಸ್ತೋಕ್ತವಾಗಿ ನೆರವೇರಿಸಿಕೊಟ್ಟರು.ಈ ವೇಳೆ ಎಸ್.ಎಂ.ಕೃಷ್ಣರ ಪುತ್ರಿಯರಾದ ಶಾಂಭವಿ, ಮಾಳವಿಕಾ, ಸಹೋದರನ ಪುತ್ರ ಗುರುಚರಣ್ , ಅಮರ್ತ್ಯ ಹೆಗಡೆ ಪತ್ನಿ ಡಿಕೆಶಿ ಪುತ್ರಿ ಐಶ್ವರ್ಯಾ ಸೇರಿದಂತೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.