ರಾಜ್ಯ ಸರ್ಕಾರದಿಂದ ಬಂಡವಾಳಶಾಹಿಗಳ ಪರವಾದ ಬಜೆಟ್ ಮಂಡನೆ: ವೆಂಕಟಗಿರಿಯಯ್ಯಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಉತ್ಪಾದನಾ ವೆಚ್ಚ ಕಡಿಮೆ ತೋರಿಸಿ ಮಂಡಿಸಿದ್ದು, ೪ ಲಕ್ಷ ಕೋಟಿಯಲ್ಲಿ ೧೧೬ ಸಾವಿರ ಕೋಟಿ ಸಾಲ ಮಾಡಿ ಮಂಡಿಸಲಾಗಿದ್ದು, ಇದೊಂದು ವಿತ್ತೀಯ ಬಜೆಟ್ ಕೊರತೆಯ ಬಜೆಟ್ಟಾಗಿದೆ. ರಾಜ್ಯ ಎಸ್ಸಿ/ಎಸ್ಟಿ ಉಪಯೋಜನೆಯ ಕಾಯ್ದೆಯನ್ವಯ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯಡಿ ಅನುದಾನ ಮೀಸಲಿಟ್ಟಿರುವುದು ಅವೈಜ್ಞಾನಿವಾಗಿದೆ.