ಮೈಷುಗರ್‌ನಲ್ಲಿ 2.01 ಲಕ್ಷ ಟನ್ ಕಬ್ಬು ನುರಿಸಲಾಗಿದೆ: ಅಧ್ಯಕ್ಷ ಸಿ.ಡಿ.ಗಂಗಾಧರ್ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆಯ ವಿದ್ಯುತ್ ಘಟಕದಲ್ಲಿ 1,54,93,000 ಯೂನಿಟ್ ವಿದ್ಯುತ್ ತಯಾರಿಸಿ, 71,12,800 ಯೂನಿಟ್ ವಿದ್ಯುತ್ತನ್ನು ಮಾರಾಟ ಮಾಡಿ 4.33 ಕೋಟಿ ರು. ಲಾಭ ಗಳಿಸಲಾಗಿದೆ. ಇದರಿಂದ ಕಾರ್ಖಾನೆ ವಿದ್ಯುತ್ ಬಿಲ್ 10 ಕೋಟಿ ರು. ಉಳಿತಾಯವಾಗಿದೆ.