ಬಯಲು ಶೌಚ ತೊಲಗಿಸಿ ಮನೆಗೊಂದು ಶೌಚಾಲಯ ನಿರ್ಮಿಸಿ: ಎಸ್.ಡಿ.ಬೆನ್ನೂರಮಲಮೂತ್ರಗಳಲ್ಲಿರುವ ರೋಗಾಣುಗಳು ಆಕಸ್ಮಿಕವಾಗಿ ಕುಡಿಯುವ ನೀರು, ಆಹಾರ ಪದಾರ್ಥಗಳು, ಮಲಬರಿತ ನೀರಿನಿಂದ ಬೆಳೆಯುವ ತರಕಾರಿಗಳಿಗೆ ಸಾಗಿ ಬಂದು ಅತಿಸಾರ ಬೇದಿ, ಕಾಲರ, ಆಮಶಂಕೆ, ರಕ್ತ ಬೇದಿ, ಪೋಲಿಯೋ, ವಿಷಮ ಶೀತ ಜ್ವರ, ಜಂತು ಹುಳುವಿನ ಕಾಯಿಲೆ, ಚರ್ಮ ರೋಗ, ಕಾಮಣಿ ಮುಂತಾದ ರೋಗ ರುಜಿನಗಳನ್ನು ಉಂಟುಮಾಡುತ್ತವೆ.