ದಸರಾ ವಿಶೇ಼ಷ: ಪ್ರವಾಸಿಗರ ಗಮನ ಸೆಳೆಯುತ್ತಿರುವ ಪುಷ್ಪ ಪ್ರದರ್ಶನಪೆಟ್ರೋನಿಯ, ತೊರನಿಯ, ಡೈಲಿಯಾ, ಸಲೈಯಾ, ಮಾರಿಗೋಲ್ಡ್, ಪಿಂಕ್‌ರಾಜಿಯಾ, ಗ್ರೇಯಾ ಸೇರಿದಂತೆ ಇನ್ನೂ ಹಲವು ಬಗೆಯ ಪುಷ್ಟಗಳನ್ನು ಪ್ರದರ್ಶನದಲ್ಲಿ ಬಳಸಲಾಗುತ್ತಿದೆ. ಬಣ್ಣಗಳಿಂದ ಕೂಡಿದ ಗುಲಾಬಿ ಮತ್ತು ಇತರೆ ಲಕ್ಷಾಂತರ ಪುಷ್ಟ ದಳಗಳಿಂದ ಅಲಂಕಾರಿಕ ಪುಷ್ಪಗಳಿಂದ ವಿವಿಧ ಕಲಾಕೃತಿಗಳ ನಿರ್ಮಾಣ ಮಾಡಲಾಗಿದೆ.