ಜಾನಪದ ಕಲಾ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವಿವಿಧ ಕಲಾ ತಂಡಗಳಿಂದ ಜನಪದ ಗೀತೆ, ಜನಪದ ಸಂಗೀತ, ಭರತನಾಟ್ಯ, ಜಾನಪದ ನೃತ್ಯ, ಪೌರಾಣಿಕ ನಾಟಕ, ಸುಗಮ ಸಂಗೀತ, ಭರತನಾಟ್ಯ, ಸೋಬಾನೆಪದ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ತಬಲ, ಜಾನಪದ ಗೀತೆ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.