ಆಕರ್ಷಕ ಗೊಂಬೆ ಪ್ರದರ್ಶನ: ಮಕ್ಕಳಿಗೆ ಗೌರವ ಸಮರ್ಪಣೆಪಟ್ಟದ ಬೊಂಬೆಗಳು, ಅರಮನೆಯ ಜಂಬೂಸವಾರಿ, ರಾಧಾಕೃಷ್ಣ, ವಿವಿಧ ಭಂಗಿಯ ನಾಟ್ಯ ಗಣಪತಿ, ಮೋಹಿನಿ ಅಲಂಕಾರ, ತಾಯಿ ಶಾರದೆ, ಸಂಗೀತ ವಾದ್ಯಗಳು, ಈಶ್ವರ , ರಾಜರಾಜೇಶ್ವರಿ, ಬಾಲ ಮುರುಗ, ಸಾಲಂಕೃತ ಗೌರಿ , ಮೀರಾಬಾಯಿ, ನರ್ತಕಿಯರ ನೃತ್ಯ ಭಂಗಿಗಳ ಚಿತ್ರಗಳು ಆಕರ್ಷಕ ಉದ್ಯಾನವನ, ಇತ್ಯಾದಿ ಬೊಂಬೆಗಳು ಮನಸೆಳೆಯುತ್ತಿವೆ.