ಹೆಮ್ಮನಹಳ್ಳಿಯಲ್ಲಿ ಎಸ್.ಎಂ.ಕೃಷ್ಣರಿಗೆ ಶ್ರದ್ಧಾಂಜಲಿಎಸ್ಎಂಕೆ ಅವರು ತಾಲೂಕಿನಾದ್ಯಂತ ಹಲವು ಜನಪರ ಯೋಜನೆ ಜಾರಿಗೊಳಿಸಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಏತ ನೀರಾವರಿ ನಿರ್ಮಾಣ, ಸಕ್ಕರೆ ಕಾರ್ಖಾನೆ, ಕುಡಿಯುವ ನೀರು, ಪುರಸಭೆ, ಬಸ್ ನಿಲ್ದಾಣ ಇನ್ನಿತರ ಹತ್ತು ಹಲವು ಯೋಜನೆ ಕೈಗೊಂಡು ಮದ್ದೂರನ್ನು ಮಾದರಿ ತಾಲೂಕನ್ನಾಗಿಸಿದ ಕೀರ್ತಿ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ .