ವಿದ್ಯಾರ್ಥಿಗಳು ಧೈರ್ಯದಿಂದ ಪ್ರತಿಭೆ ಪ್ರದರ್ಶಿಸಬೇಕು : ಎಂ.ರವಿಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಬಂಧ, ಆಶುಭಾಷಣ, ಕಂಠಪಾಠ ಸ್ಪರ್ಧೆ, ಛಗ್ಮಾವೇಷ, ಮಿಮಿಕ್ರಿ, ಕವನ ವಾಚನ, ಭಾವಗೀತೆ, ದೇಶಭಕ್ತಗೀತೆ, ಭಕ್ತಿಗೀತೆ, ಜಾನಪದ ಗೀತೆ, ಪ್ಲೇಮಾಡ್ಲಿಂಗ್, ಧಾರ್ಮಿಕ ಪಟ್ಟಣ, ಸಂಸ್ಕೃತ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.