ಟಿಎಪಿಸಿಎಂಎಸ್ ಎ ಶ್ರೇಣಿಯ ಹೆಗ್ಗಳಿಕೆಗೆ ಪಾತ್ರವಾಗಿದೆ: ಅಧ್ಯಕ್ಷ ಬಿ.ಎಲ್.ದೇವರಾಜುಸಂಘವು 1.73 ಕೋಟಿ ರು. ಆಪದ್ಧನ ನಿಧಿಯಿದೆ. ರಸಗೊಬ್ಬರ, ಆಹಾರ ಉತ್ಪನ್ನಗಳು, ಕಬ್ಬಿಣ ಮತ್ತು ಜವಳಿ ಮಾರಾಟ, ಪಿ.ವಿ.ಸಿ ಪೈಪುಗಳ ಮಾರಾಟ, ಬ್ಯಾಂಕಿಗ್ ವ್ಯವಹಾರ, ಪೆಟ್ರೋಲ್ ಬಂಕ್ ವಹಿವಾಟು ಮತ್ತಿತರ ವ್ಯವಹಾರಗಳ ಮೂಲಕ ಸಂಘ ಪ್ರಸಕ್ತ ಸಾಲಿನಲ್ಲಿ 30,99,289 ರು. ಲಾಭ ಗಳಿಸಿದೆ.