ಗ್ರಾಹಕರು, ಬ್ಯಾಂಕ್‌ಗಳ ನಡುವೆ ಕೌಟುಂಬಿಕ ವಾತಾವರಣವಿರಬೇಕು: ಆನಂದ ಹೆಗಡೆತಾಲೂಕಿನ ಬಂಡೀಹೊಳೆ ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್‌ನ ಗುಮಾಸ್ತರಾಗಿ ಸೇವೆಗೆ ಸೇರಿದ ಗಂಗಾಧರ ಆನಂತರ ಬ್ಯಾಂಕ್‌ನ ವ್ಯಸ್ಥಾಪಕರಾಗಿ ತಾಲೂಕಿನ ಬಂಡೀಹೊಳೆ, ಸಾರಂಗಿ, ತೆಂಡೇಕೆರೆ, ಹರಿಹರಪುರ, ಆಲೇನಹಳ್ಳಿ, ನೆರೆಯ ಚಿನಕುರುಳಿ ಮುಂತಾದ ಕಡೆ ಸಾರ್ಥಕ ಸೇವೆ ಸಲ್ಲಿಸಿ ಜನಾನುರಾಗಿ ಅಧಿಕಾರಿಯಾಗಿ ರೂಪುಗೊಂಡರು.